#IndiavsPakistan #T20worldcup2022 #PakistanActress #seharShinwari #Indiantrollers #Pakistantroll #Pakistanfailure #TeamIndiavictory, #Indvspak #Indiancricketfans #Viratfans #ViratKohli #Pakistanfilmindustry
Pakistani actress Sehar Shinwari’s tweet on team India triggers hilarious reactions
ಪಾಕಿಸ್ತಾನ್ ತಂಡವು ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಲ್ಲಿ ಪಾಕ್ ನಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ಕೂಡ ಹಾಕಿದ್ದರು. ಇದೀಗ ಅದನ್ನೇ ಇಟ್ಟುಕೊಂಡು ಟ್ರೋಲ್ ಪೇಜ್ ಗಳು ನಟಿಯನ್ನು ಕಾಲೆಳೆಯುತ್ತಿದ್ದಾರೆ.